kannada motivation story
Visit For more MYTC.IN
ನಮಸ್ಕಾರ…. ಈ ಚಾನಲ್ ಮೂಲಕ ಸಮಾಜಕ್ಕೆ ಒಂದಷ್ಟು ಒಳ್ಳೆಯ ವಿಚಾರಗಳನ್ನು ತಿಳಿಸುವ ಪ್ರಯತ್ನ ಮಾಡುತಿದ್ದೇನೆ ನಿಮ್ಮೆಲ್ಲರ ಬೆಂಬಲವಿರಲಿ.
ಪ್ರತೀ ಶನಿವಾರ ಸಂಜೆ 6 ಕ್ಕೆ ನಿಮ್ಮ ಮುಂದೆ ಹೊಸ ವೀಡಿಯೋ ಬರುತ್ತದೇ ತಪ್ಪದೇ ವೀಕ್ಷಿಸಿ…
* ಈ ಮೂಲಕ ಸಾವಿರಾರು ಜನರ ಬದುಕಿನ ಬದಲಾವಣೆಗೆ ಕಾರಣವಾಗಿದೆ ನಮ್ಮ ಕೆಲಸ ಎಂದು ತಿಳಿಸಲು ಹೆಮ್ಮೆ ಪಡುತ್ತೇನೆ.
* ಇವತ್ತಿನ ಈ ಆಧುನಿಕ ಬದುಕಿನಲ್ಲಿ ಎಲ್ಲರ ಹತ್ತಿರನು ಹಣವಿದೆ ಆದರೆ ಯಾರಿಗು ನೆಮ್ಮದಿ ಇಲ್ಲ …
ಈ ಸಂದರ್ಭದಲ್ಲಿ ನನ್ನ ಅವಶ್ಯಕತೆ ಇದೆ ಎಂದು ಭಾವಿಸಿ ಈ ಕೆಲಸ ಶುರುಮಾಡಿರುವೆ.
- ನೀವು ಸೋನು ಶ್ರೀನಿವಾಸ್ ಅವರನ್ನು ನೇರವಾಗಿಯು ಭೇಟಿಯಾಗಿಯು ಮಾತನಾಡಬಹುದು..ಅದಕ್ಕು ಮುಂಚೆ ನಿಮ್ಮ APPOINTMENT ತೆಗೆದುಕೊಳ್ಳುವ ಅಗತ್ಯವಿದೆ.
ಕೆಳಗೆ ನೀಡಿರುವ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ.
*ದಯವಿಟ್ಟು ನೆನಪಿಡಿ ನಿಮ್ಮ ಕಷ್ಟಗಳು ಅಥವ ನೋವುಗಳು ಯಾವುದು ಶಾಶ್ವತವಲ್ಲ ಭರವಸೆಯಿರಲಿ.
*ಈ ವಾಹಿನಿಯಲ್ಲಿ ಜಾಹಿರಾತು ನೀಡಲು ಬಯಸಿದರೆ ಸಂಪರ್ಕಿಸಬೇಕಾದ ಸಂಖ್ಯೆ: 8660559331 ಅಥವಾ 8746931139(Whatsapp Only).
Gmail: Sonushreeinivas200@gmail.com
- ಸದಾ ಧನಾತ್ಮಕ ಹಾಗು ಭರವಸೆಯ ಬದುಕು ನಿಮ್ಮದಾಗಿರಲಿ ಆನಂತರ ಎಲ್ಲವೂ ಸಾಧ್ಯ ಧನ್ಯವಾದಗಳು